Latest Kannada Nation & World
OTT Comedy Movie: ಒಟಿಟಿಗೆ ಬರ್ತಿದೆ ಬಾಲಿವುಡ್‌ನ ಪ್ಲಾಪ್ ಸಿನಿಮಾ; 8 ವರ್ಷಗಳಲ್ಲಿ 26 ಬಾರಿ ರಿಮೇಕ್ ಆದ ಚಿತ್ರವಿದು

Khel Khel Mein OTT: ಅಕ್ಷಯ್ ಕುಮಾರ್ ಅಭಿನಯದ ಖೇಲ್ ಖೇಲ್ ಮೇ ಚಿತ್ರಕ್ಕೆ ಥಿಯೇಟರ್‌ಗಳಲ್ಲಿ ಪಾಸಿಟಿವ್ ಪ್ರತಿಕ್ರಿಯೆ ಸಿಗಲಿಲ್ಲ. ಸಿನಿಮಾದಲ್ಲಿನ ಹಾಸ್ಯ ದೃಶ್ಯಗಳು ನೋಡುಗರನ್ನು ನಗೆಗಡಲಲ್ಲಿ ತೇಲಿಸಿದರೂ ಸಿನಿಮಾ ಮಾತ್ರ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಕಾಣಲಿಲ್ಲ. ಈಗ ಇದೇ ಸಿನಿಮಾ ಒಟಿಟಿಗೆ ಆಗಮಿಸಲು ಸಿದ್ಧವಾಗಿದೆ.