Latest Kannada Nation & World
ಪ್ರೊ ಕಬಡ್ಡಿ ಲೀಗ್: ಬೆಂಗಳೂರು ಬುಲ್ಸ್‌ಗೆ ಮತ್ತೊಂದು ಹೀನಾಯ ಸೋಲು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಗೂಳಿಗಳು

ಪ್ರೊ ಕಬಡ್ಡಿ ಲೀಗ್‌ನಲ್ಲಿ ಬಾಂಗ್ಲಾ ವಾರಿಯರ್ಸ್ ತಂಡ ಎರಡು ಬಾರಿ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡಿತು. ಇದರೊಂದಿಗೆ ಬುಲ್ಸ್ ಪಂದ್ಯವನ್ನು ಗೆಲ್ಲುವ ಅವಕಾಶ ಕೈಚೆಲ್ಲಿತು. ಬೆಂಗಾಲ್ ರೈಡರ್ಸ್ ಅನ್ನು ತಡೆಯುವಲ್ಲಿ ಸಫಲವಾಗದ ಬುಲ್ಸ್ ಡಿಫೆನ್ಸ್, ಸೋಲಿಗೆ ಕಾರಣವಾಯ್ತು.