Latest Kannada Nation & World
Pig butchering scam: ಶುರುವಾಗಿದೆ ಹಂದಿ ಕಟುಕ ವಂಚನೆ; ನಿರುದ್ಯೋಗಿ ಯುವ ಜನತೆ, ಗೃಹಿಣಿಯರು, ವಿದ್ಯಾರ್ಥಿಗಳೇ ಇವರ ಟಾರ್ಗೆಟ್

Pig butchering scam: ಪಿಗ್ ಬುಚರಿಂಗ್ ಸ್ಕ್ಯಾಮ್ (ಹಂದಿ ಕಟುಕ ವಂಚನೆ) ಅಥವಾ ಹೂಡಿಕೆ ವಂಚನೆ ಎಂಬ ಆನ್‌ಲೈನ್ ವಂಚನೆ ಕುರಿತು ಗೃಹ ಸಚಿವಾಲಯವು ಎಚ್ಚರಿಸಿದೆ. ನಿರುದ್ಯೋಗ ಯುವಕ ಯುವತಿಯರು, ಗೃಹಿಣಿಯರು, ವಿದ್ಯಾರ್ಥಿಗಳು, ಹಣ ಸಂಪಾದನೆಯ ಅವಕಾಶಗಳನ್ನು ಹುಡುಕುತ್ತಿರುವವರೇ ಈ ವಂಚಕರ ಪ್ರಮುಖ ಟಾರ್ಗೆಟ್ ಆಗುತ್ತಿದ್ದಾರೆ.