Astrology
ದೀಪಾವಳಿ ಹಬ್ಬದ ಮರುದಿನವೇ ಗೋವರ್ಧನ ಪೂಜೆ; ಶುಭ ಸಮಯ, ವಿಶೇಷ ಮಹತ್ವ ಹೀಗಿದೆ

ಈ ರೀತಿಯ ಪದ್ದತಿಗಳನ್ನು ಏಕೆ ಮಾಡುತ್ತಾರೆ ಎಂದು ಶ್ರೀಕೃಷ್ಣನು ತನ್ನ ತಾಯಿಯನ್ನು ಕೇಳುತ್ತಾನೆ. ಇಂದ್ರನು ಮಳೆಯನ್ನು ಕೊಡುತ್ತಾನೆ ಮತ್ತು ಬೆಳೆಗೆ ನೀರು ಮತ್ತು ಜಾನುವಾರುಗಳಿಗೆ ಮೇವನ್ನು ನೀಡುತ್ತಾನೆ. ಆದ್ದರಿಂದ ಹೀಗೆ ಪೂಜಿಸಲಾಗುತ್ತದೆ ಎಂದು ಉತ್ತರಿಸುತ್ತಾಳೆ. ಹಾಗಿದ್ದಲ್ಲಿ ಗೋವರ್ಧನ ಬೆಟ್ಟಕ್ಕೆ ಪೂಜೆ ಸಲ್ಲಿಸಬೇಕು. ಇಂದ್ರನಿಗೆ ಅಲ್ಲ, ಜನರಿಗೆ ಆಶ್ರಯ ನೀಡಿದ, ದನಕರುಗಳಿಗೆ ಬೇಕಾದ ಹುಲ್ಲುಗಾವಲು ನೀಡಿದ ಬೆಟ್ಟಕ್ಕೆ ಕೃತಜ್ಞತೆ ಸಲ್ಲಿಸಬೇಕು ಎನ್ನುತ್ತಾರೆ.