Latest Kannada Nation & World
PKL 11: ಪ್ರೊ ಕಬಡ್ಡಿ ಲೀಗ್ ಯಾವಾಗ ಆರಂಭವಾಗುತ್ತೆ; ಮೊದಲ ಪಂದ್ಯ ಯಾರ ನಡುವೆ, ಲೈವ್ ವೀಕ್ಷಿಸೋದು ಹೇಗೆ?

Pro Kabaddi League Season 11: ಪ್ರೊ ಕಬಡ್ಡಿಯ ಹೊಸ ಸೀಸನ್ ಆರಂಭಕ್ಕೆ ಕೆಲವೇ ವಾರಗಳು ಬಾಕಿ ಉಳಿದಿವೆ. ಅಭಿಮಾನಿಗಳು ಪಿಕೆಎಲ್ ಆರಂಭಕ್ಕೆ ಕಾಯುತ್ತಿದ್ದು, ಮೊದಲ ಪಂದ್ಯ ಯಾವಾಗ ನಡುಯುತ್ತೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಬೆಂಗಳೂರು ಬುಲ್ಸ್ ತಂಡ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ.