Latest Kannada Nation & World
Pushpa 3 Update: 'ಪುಷ್ಪ 3' ಸಿನಿಮಾದ ಟೈಟಲ್ ರಿವೀಲ್; ವಿಷಯ ಕೇಳಿ ಖುಷಿಯಾದ ಅಲ್ಲು ಅರ್ಜುನ್ ಅಭಿಮಾನಿಗಳು

ಅಲ್ಲು ಅರ್ಜುನ್ ಅವರ ಪುಷ್ಪ 2: ದಿ ರೂಲ್ ಬಿಡುಗಡೆಗೆ ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಈಗಾಗಲೇ ಅಲ್ಲು ಅರ್ಜುನ್ ಅಭಿಮಾನಿಗಳು ಸಂತಸದಲ್ಲಿದ್ದಾರೆ. ಆ ಸಂತಸ ಇಮ್ಮಡಿಯಾಗುವ ಇನ್ನೊಂದು ವಿಚಾರ ಹೊರಬಿದ್ದಿದೆ. ಪುಷ್ಪ 3 ಸಿನಿಮಾದ ಹೆಸರು ರಿವೀಲ್ ಆಗಿದೆ.