Latest Kannada Nation & World
Ramachari Serial: ಹೆಂಡತಿಗೆ ಐ ಲವ್ ಯು ಎಂದ ರಾಮಾಚಾರಿ; ಖುಷಿಯಲ್ಲಿ ತೇಲಾಡಿ ಮೈಮರೆತ ಚಾರು

Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಚಾರು ಮದುವೆಯಾಗಿ ವರ್ಷಗಳೇ ಕಳೆದಿದ್ದರೂ, ಮನ ಬಿಚ್ಚಿ ರಾಮಾಚಾರಿ ತನ್ನ ಪ್ರೀತಿಯನ್ನು ಹೇಳಿಕೊಂಡಿರಲಿಲ್ಲ. ಆದರೆ ಈಗ ಅವನಾಗೇ ಚಾರುಗೆ ಐ ಲವ್ ಯು ಎಂದಿದ್ದಾನೆ.