Latest Kannada Nation & World
RCB Retention: ಮೂವರನ್ನಷ್ಟೇ ಉಳಿಸಿಕೊಂಡ ಆರ್ಸಿಬಿ, ವಿರಾಟ್ ಕೊಹ್ಲಿಗೆ 21 ಕೋಟಿ, ಮತ್ತಿಬ್ಬರಿಗೆಷ್ಟು?

RCB 2025 Retention List: ಇಂಡಿಯನ್ ಪ್ರೀಮಿಯರ್ ಲೀಗ್ 2025 ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಮೆಗಾ ಹರಾಜಿಗೂ ಮುನ್ನ ವಿರಾಟ್ ಕೊಹ್ಲಿ ಸೇರಿದಂತೆ ಮೂವರು ಆಟಗಾರರನ್ನು ಉಳಿಸಿಕೊಂಡಿದೆ.