Latest Kannada Nation & World
Seetha Rama Serial: ದುಷ್ಟೆ ಭಾರ್ಗವಿಗೆ ಗೊತ್ತಾಗಿಯೇ ಬಿಟ್ಟಿತು ‘ಇವಳು ಸಿಹಿಯಲ್ಲ, ಸುಬ್ಬಿ’ ಎಂಬ ಮಹಾಸತ್ಯ, ಶುರುವಾಯ್ತು ಹೊಸ ಆಟ

Seetha Rama Serial Today Episode: ಕನ್ನಡದಲ್ಲಿನ ಸೀತಾ ರಾಮ ಸೀರಿಯಲ್‌ನಲ್ಲಿ ಇದೀಗ ಮಹಾಸತ್ಯದ ಅನಾವರಣವಾಗಿದೆ. ಸಿಹಿ ರೂಪದಲ್ಲಿ ಮನೆಗೆ ಬಂದ ಸುಬ್ಬಿಯ ಪೂರ್ವಾಪರವನ್ನು ಭಾರ್ಗವಿ ತಿಳಿದುಕೊಂಡಿದ್ದಾಳೆ. ಅದರಂತೆ, ಹೊಸ ವರಸೆ ಆರಂಭಿಸಿದ ಭಾರ್ಗವಿ, ಮೊದಲನೆಯದಾಗಿ ಅಶೋಕನಿಗೆ ಶಾಕ್ ಕೊಟ್ಟಿದ್ದಾಳೆ.