Latest Kannada Nation & World
Seetha Rama Serial: ಶ್ರಾವಣಿ ಪರ್ಸ್ ಎಗರಿಸಿದ ಪುಟಾಣಿ ಸಿಹಿಯ ಅವಳಿ ಸಹೋದರಿ; ಅಚ್ಚರಿಯ ಹುಡುಗಿಗಿದೆ ಸರ್ಕಸ್ ಕುಟುಂಬದ ಹಿನ್ನೆಲೆ

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿಯ ಅವಳಿ ಸಹೋದರಿಯ ಆಗಮನವಾಗಿದೆ. ಸರ್ಕಸ್‌ನಲ್ಲಿ ಹಗ್ಗದ ಮೇಲೆ ನಡೆಯುವ ಈ ಪುಟಾಣಿ, ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ನ ಶ್ರಾವಣಿಯ ಪರ್ಸ್ ಎಗರಿಸಿದ್ದಾಳೆ.