Latest Kannada Nation & World
Srikanth Bolla: ಶಾರ್ಕ್ ಟ್ಯಾಂಕ್ ಇಂಡಿಯಾ ಷೋನ ಹೊಸ ಜಡ್ಜ್ ಶ್ರೀಕಾಂತ್ ಬೊಲ್ಲಾ ಹಿನ್ನೆಲೆ, ವಿದ್ಯಾರ್ಹತೆ ಏನು? ಇಲ್ಲಿದೆ ವಿವರ

Shark Tank India Srikanth Bolla: ಬೊಲ್ಲಂಟ್ ಇಂಡಸ್ಟ್ರೀಸ್‌ನ ಸಂಸ್ಥಾಪಕ ಮತ್ತು ಚೇರ್‌ಮನ್ ಶ್ರೀಕಾಂತ್ ಬೊಲ್ಲಾ ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್ 4 ರ ಜಡ್ಜ್ ಆಗಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಇವರ ಜೀವನಾಧಾರಿತ ಸಿನಿಮಾ ಕೂಡ ತೆರೆ ಕಂಡಿದೆ. ಇವರ ಪಯಣ ನಿಜಕ್ಕೂ ಸ್ಪೂರ್ತಿದಾಯಕ.