Latest Kannada Nation & World
Stock Market Crash: ಷೇರುಪೇಟೆ ಮಹಾಕುಸಿತಕ್ಕೆ ಕಾರಣವೇನು? ಇಂದು ಒಂದೇ ದಿನ 4 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡ ಹೂಡಿಕೆದಾರರು
Stock Market Crash Today: ಮುಂಬೈ ಷೇರು ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರ ಸುಮಾರು 965 ಪಾಯಿಂಟ್‌ಗಳನ್ನು ಕುಸಿದು 80,000 ಮಟ್ಟಕ್ಕಿಂತ ಕಡಿಮೆಗೆ ತಲುಪಿದೆ. ವಿದೇಶಿ ಬಂಡವಾಳ ಹೂಡಿಕೆಯ ಹೊರಹರಿವು ಹೆಚ್ಚಾಗಿರುವುದು, ಗ್ರಾಹಕ ವಸ್ತುಗಳು, ಬ್ಯಾಂಕಿಂಗ್ ಮತ್ತು ಐಟಿ ಷೇರುಗಳು ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಕಂಡಿರುವುದು ಕೂಡ ಷೇರುಪೇಟೆಯ ಪತನಕ್ಕೆ ಕಾರಣವಾಯಿತು.