Latest Kannada Nation & World
Seetha Rama Serial: ಹತ್ತಿರ ಬಂತು ಪುಟಾಣಿಯ ಸಾವಿನ ದಿನ! ಪ್ಲಾನ್ ಪ್ರಕಾರ ಸಾಯಬೇಕಾಗಿದ್ದು ಸೀತಾ, ಪ್ರಾಣ ಬಿಟ್ಟಿದ್ದು ಮಾತ್ರ ಸಿಹಿ

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿಯ ಸಾವಿನ ದಿನ ಹತ್ತಿರ ಬರುತ್ತಿದೆ. ಆಸ್ತಿ ವಿಚಾರವಾಗಿ, ಸೀತಾಳನ್ನು ಹತ್ಯೆ ಮಾಡುವ ಪ್ಲಾನ್ ಭಾರ್ಗವಿಯದ್ದು. ಆದರೆ, ಈ ದುರಂತದಲ್ಲಿ ಸೀತಾ ಬದಲು ಸಿಹಿ ಸಾವನ್ನಪ್ಪುತ್ತಾಳೆ. ಈಗ ಆ ಪುಟಾಣಿ ಸಾವಿನ ಸಂಚಿಕೆ ಸಮೀಪಿಸುತ್ತಿದೆ.