Latest Kannada Nation & World
Sunita Williams: 9 ತಿಂಗಳ ನಂತರ ಭೂಮಿಯತ್ತ ಸುನೀತಾ ವಿಲಿಯಮ್ಸ್; ಜಗತ್ತಿನಾದ್ಯಂತ ಪ್ರಾರ್ಥನೆ

9 ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲೇ ಇದ್ದ ನಾಸಾದ ವಿಜ್ಞಾನಿ ಸುನೀತಾ ವಿಲಿಯಮ್ಸ್ ಕೊನೆಗೂ ಭೂಮಿಯತ್ತ ಬರುತ್ತಿದ್ದಾರೆ. ಈಗಾಗಲೇ ಅವರ ನೌಕೆ ಸ್ಪೇಸ್ ಶಿಪ್‌ನಿಂದ ಹೊರಟ್ಟಿದ್ದು ಕ್ಷೇಮವಾಗಿ ಭೂಮಿಗೆ ತಲುಪಲಿ ಎಂದು ಕೋಟ್ಯಾಂತರ ಮಂದಿ ಹಾರೈಸಿದ್ದಾರೆ. 9 ದಿನಗಳ ಅಧ್ಯಯನಕ್ಕೆ ಹೊರಟ್ಟಿದ್ದ ಸುನೀತಾ, ತಾಂತ್ರಿಕ ಕಾರಣಗಳಿಂದ 9ತಿಂಗಳು ಅಲ್ಲೇ ಇರುವಂತಾಗಿತ್ತು.