Latest Kannada Nation & World
Sunitha Williams: ಸತತ 286 ದಿನಗಳ ಬಾಹ್ಯಾಕಾಶ ವಾಸದ ಬಳಿಕ ಭೂಮಿಗೆ ಮರಳಿದ ಸುನೀತಾ ವಿಲಿಯಮ್ಸ್; ಇನ್ನೂ ಮೂವರಿಗೂ ತಾಯ್ನಾಡು ತಲುಪಿದ ಖುಷಿ

Sunitha Williams: ಒಂಬತ್ತು ತಿಂಗಳ ಸತತ ಕಾರ್ಯಾಚರಣೆಯ ನಂತರ, ಅಮೆರಿಕದ ನಾಸಾ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ.