Latest Kannada Nation & World

ಇಂದು ಕ್ರಿಕೆಟ್ ಪ್ರಿಯರಿಗೆ ಹಬ್ಬವೋ ಹಬ್ಬ; ಆರ್​ಸಿಬಿ, ಪಾಕಿಸ್ತಾನ ಸೇರಿ 8 ತಂಡಗಳ ನಡುವೆ 4 ಪಂದ್ಯಗಳು

Share This Post ????

ಪ್ರೇಮಿಗಳ ದಿನವಾದ ಇಂದು (ಫೆಬ್ರವರಿ 14) ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಲಿದೆ. ಇವತ್ತು ದಿನವಿಡೀ ಪಂದ್ಯಗಳ ಮನರಂಜನೆ ಸಿಗಲಿದೆ. ಒಂದಲ್ಲ, ಎರಡಲ್ಲ, ಆರ್​ಸಿಬಿ, ಪಾಕಿಸ್ತಾನ ಸೇರಿ 8 ತಂಡಗಳ ನಡುವೆ 4 ಪಂದ್ಯಗಳು ಒಂದೇ ದಿನ ನಡೆಯಲಿವೆ. ಈ ಪೈಕಿ 3 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳು, ಮಹಿಳಾ ಪ್ರೀಮಿಯರ್​ ಲೀಗ್​ನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ನಾಲ್ಕು ಪಂದ್ಯಗಳ ಸಮಯ ಇಲ್ಲಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!