Latest Kannada Nation & World
Bigg Boss Kannada:ಗೋಲ್ಡ್ ಸುರೇಶ್‌ಗೆ ಅವಾಚ್ಯ ಪದದಲ್ಲಿ ಬೈದ ರಜತ್; ನಾನು ಈ ಮನೆಯಲ್ಲಿ ಒಂದು ಕ್ಷಣವೂ ಇರುವುದಿಲ್ಲ ಎಂದು ಗೋಲ್ಡ್ ಸುರೇಶ್

ಬಿಗ್ ಬಾಸ್ ಮನೆಯೊಳಗಡೆ ವೈಲ್ಡ್‌ಕಾರ್ಡ್ ಎಂಟ್ರಿ ಆದಾಗಿನಿಂದ ಬೇರೆಯದೇ ಒಂದು ಲೋಕ ಸೃಷ್ಟಿಯಾಗಿದೆ. ಯಾರು ಗೆಲ್ಲುತ್ತಾರೆ ಎಂದು ನಿರ್ಣಯ ಮಾಡಲು ಎಲ್ಲರೂ ಈಗ ಕುತೂಹಲದಿದ್ದಾರೆ. ಈ ವಾರದ ಮೊದಲನೇ ಟಾಸ್ಕ್ ಆಡುವಾಗ ಗೋಲ್ಡ್ ಸುರೇಶ್ ಹಾಗೂ ರಜತ್ ನಡುವೆ ಗಲಾಟೆಯಾಗಿದೆ.