Latest Kannada Nation & World
UI ಮತ್ತು ಮ್ಯಾಕ್ಸ್ ಸಿನಿಮಾ ಬಗ್ಗೆ ಮಾತನಾಡಿದ ಉಪೇಂದ್ರ; ಬಾಕ್ಸ್ ಆಫೀಸ್ ಕ್ಲಾಷ್ ಬಗ್ಗೆ ಹೇಳಿದ್ದೇನು ನೋಡಿ

“ಎರಡು ದೊಡ್ಡ ಚಿತ್ರಗಳು ಒಂದೇ ಸಮಯದಲ್ಲಿ ಬಿಡುಗಡೆಯಾಗಿ ಎರಡೂ ಉತ್ತಮ ಪ್ರದರ್ಶನ ನೀಡಿದ ಇತಿಹಾಸವಿದೆ. ತೀರಾ ಇತ್ತೀಚೆಗೆ, ಭೀಮಾ ಮತ್ತು ಕೃಷ್ಣಂ ಪ್ರಣಯ ಸಖಿ ಒಂದಾದ ಮೇಲೊಂದು ಬಿಡುಗಡೆಯಾಯಿತು, ಆದರೆ ಎರಡೂ ಸಿನಿಮಾಗಳು ಉತ್ತಮ ಪ್ರದರ್ಶನ ನೀಡಿದೆ. ಜನರು ಸ್ವೀಕರಿಸಿದ್ದಾರೆ” ಎಂದಿದ್ದಾರೆ. “ಯುಐ ಮತ್ತು ಮ್ಯಾಕ್ಸ್ ಸಿನಿಮಾಗಳ ನಡುವೆ ಕ್ಲಾಶ್ ಇಲ್ಲ. ಆ ರೀತಿ ಆಗುವುದೂ ಇಲ್ಲ ಎಂದು ಭರವಸೆಯಿಂದ ಹೇಳಿದ್ದಾರೆ. ಸುದೀಪ್ ಅವರ ಚಿತ್ರ 5 ದಿನಗಳ ನಂತರ ಬಿಡುಗಡೆಯಾಗುತ್ತಿದೆ, ಮತ್ತು ಪ್ರೇಕ್ಷಕರು ಎರಡೂ ಚಿತ್ರಗಳನ್ನು ನೋಡಬೇಕು ಎಂಬುದು ನನ್ನ ವಿನಮ್ರ ವಿನಂತಿ” ಎಂದಿದ್ದಾರೆ.