Latest Kannada Nation & World

UI ಸಿನಿಮಾದ ಯಶಸ್ವಿಗಾಗಿ ರಿಯಲ್‌ ಸ್ಟಾರ್‌ ಉಪೇಂದ್ರ ದೇಗುಲ ದರ್ಶನ; ವನದುರ್ಗೆಗೆ ಸರ್ವಾಲಂಕಾರ ಸೇವೆ ಸಲ್ಲಿಸಿದ ನಟ

Share This Post ????

ಡಿಸೆಂಬರ್‌ 20ರಂದು ಯುಐ ಸಿನಿಮಾ ಬಿಡುಗಡೆ

ಯುಐ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಈಗಾಗಲೇ ಚಿತ್ರತಂಡ ನಿರತವಾಗಿದೆ. ಈಗಾಗಲೇ ಚಿತ್ರತಂಡವು ಯುಐ ಸಿನಿಮಾದ ಟ್ರೇಲರ್‌/ ವಾರ್ನರ್‌ ಬಿಡುಗಡೆ ಮಾಡಿದೆ. ಈ ಸಿನಿಮಾದಲ್ಲಿ ಜಾಗತಿಕ ತಾಪಮಾನ, ಕೋವಿಡ್‌ 19, ಹಣದುಬ್ಬರ, ಎಐ ತಂತ್ರಜ್ಞಾನ ಮತ್ತು ಇತ್ತೀಚೆಗೆ ಸದ್ದು ಮಾಡಿದ ಯುದ್ಧಗಳ ಬಗ್ಗೆ ತೋರಿಸಲಾಗಿದೆ. ರಾಜಕೀಯ, ಜಾತಿ ಸಮಸ್ಯೆಯೂ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿದೆ. 2040ರಲ್ಲಿ ಜಗತ್ತು ಹೇಗಿರಲಿದೆ ಎಂದು ಈ ಟ್ರೇಲರ್‌ನಲ್ಲಿ ತೋರಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!