Astrology
Vastu Tips: ಮನೆಯಲ್ಲಿ ಸದಾ ಸುಖ–ಶಾಂತಿ, ನೆಮ್ಮದಿ ತುಂಬಿರಬೇಕು ಅಂತ ಬಯಸ್ತೀರಾ; ಮುಖ್ಯ ದ್ವಾರದ ಬಳಿ ಈ ಗಿಡಗಳನ್ನು ನೆಟ್ಟು ನೋಡಿ

Vastu Tips for Happy Home: ವಾಸ್ತು ಪ್ರಕಾರ ಮನೆಯ ಮುಖ್ಯ ದ್ವಾರದ ಮುಂದೆ ಕೆಲವು ಗಿಡಗಳನ್ನು ನೆಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ಈ ಸಸ್ಯಗಳನ್ನು ನೆಡುವುದರಿಂದ ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.