Latest Kannada Nation & World
Viduthalai 2 Twitter Review: ವಿಡುದಲೈ 2 ಮೂಲಕ ಕ್ರಾಂತಿ ಕಥೆಗೆ ಮುನ್ನುಡಿ ಬರೆದ ವೆಟ್ರಿಮಾರನ್; ಹೇಗಿದೆ ಸಿನಿಮಾ, ಪ್ರೇಕ್ಷಕ ಏನಂದ?
Viduthalai Part 2 X Review: ಮೊದಲ ಭಾಗದಲ್ಲಿ ವಾಥಿಯಾರ್ (ವಿಜಯ್ ಸೇತುಪತಿ) ಬಂಧನದ ಮೂಲಕ ವಿಡುದಲೈ ಸಿನಿಮಾ ಮುಗಿದಿತ್ತು. ಇದೀಗ ಹೀಗೆ ಬಂಧನವಾದ ವಾಥಿಯಾರ್ ಯಾರು? ಅವನ ಹಿನ್ನೆಲೆ ಮತ್ತು ಹೋರಾಟ ಹೇಗಿತ್ತು ಎಂಬುದನ್ನು ಪಾರ್ಟ್ 2 ಚಿತ್ರದಲ್ಲಿ ಅಷ್ಟೇ ಬಿರುಸಾಗಿಯೇ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ವೆಟ್ರಿಮಾರನ್. ಹೀಗಿದೆ ಈ ಸಿನಿಮಾದ ಪ್ರೇಕ್ಷಕರ ವಿಮರ್ಶೆ.