Latest Kannada Nation & World
ರತನ್ ಟಾಟಾ ನಿಧನಕ್ಕೂ ಮುನ್ನ ಬಡವರಿಗಾಗಿ ಕಡಿಮೆ ದರಕ್ಕೆ ಕೊಟ್ಟ ಕಾರು ಇದು; ಟಾಟಾ ನ್ಯಾನೋ ಕಾರಂತೂ ಅಲ್ವೇ ಅಲ್ಲ!

ಅತ್ಯಂತ ಗುಣಮಟ್ಟತೆಗೆ ಹೆಸರು ಪಡೆದಿರುವ ಟಾಟಾ ಕರ್ವ್ ಕಾರು ಹೇಗಿದೆ? ಅದರ ಬೆಲೆ ಎಷ್ಟು, ಮೈಲೇಜ್, ಸುರಕ್ಷತಾ ರೇಟಿಂಗ್ ಎಷ್ಟಿದೆ, ಏನೆಲ್ಲಾ ಸೌಲಭ್ಯಗಳಿವೆ ಸೇರಿ ಇತ್ಯಾದಿಗಳ ಮಾಹಿತಿ ಇಲ್ಲಿದೆ.