Astrology
Wealth Remedies: ಶುಕ್ರನನ್ನು 90 ದಿನ ಪೂಜಿಸಿದರೆ ಲಕ್ಷ್ಮಿ ದೇವಿಯ ಅನುಗ್ರಹ ಹೆಚ್ಚಾಗುತ್ತೆ; ಸಿರಿ, ಸಂಪತ್ತು ನಿಮ್ಮದಾಗಲಿದೆ

Wealth Remedies: ಶುಕ್ರ ದೇವರಿಗೆ ಮಾಡುವ ಪರಿಹಾರಗಳು ಸಂಪತ್ತಿನ ಪ್ರವೇಶವನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತದೆ. ಶುಕ್ರ ದೇವರ ಅನುಗ್ರಹದಿಂದ ಮನೆ ಹಣದಿಂದ ತುಂಬಿರಲು 90 ದಿನ ಶುಕ್ರನನ್ನು ಪೂಜಿಸಿ.