Latest Kannada Nation & World
White T-shirt Movement: ಹೊಸ ಚಳವಳಿ ಘೋಷಿಸಿದ ರಾಹುಲ್ ಗಾಂಧಿ; ಏನಿದು ಬಿಳಿ ಟಿ ಶರ್ಟ್ ಚಳವಳಿ, ಪಂಚತತ್ವಗಳೇನು?

ಬಿಳಿ ಟಿ ಶರ್ಟ್ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯುವಕರಿಗೆ ಮನವಿ ಮಾಡಿದ್ದಾರೆ. ಹಾಗಿದ್ದರೆ ಈ ವೈಟ್ ಟಿ ಶರ್ಟ್ ಚಳವಳಿ ಎಂದರೇನು ಎಂಬುದರ ಕುರಿತು ನೋಡೋಣ.