Latest Kannada Nation & World
Worlds Fatty Cat: ಬರೋಬ್ಬರಿ 17 ಕೆಜಿ ತೂಕದ ದೈತ್ಯ ಬೆಕ್ಕು; ಮಾಂಸ, ವಿಸ್ಕಿ ಎಂದರೆ ಇದಕ್ಕೆ ಬಹು ಇಷ್ಟ, ಎಲ್ಲಿದೆ ಈ ಫ್ಯಾಟಿ ಕ್ಯಾಟ್ !
Viral News ವಿಶ್ವದ ಅತಿ ದಪ್ಪ ಬೆಕ್ಕುಗಳ ಪೈಕಿ ಒಂದು ರಷ್ಯಾದಲ್ಲಿ ಕಂಡು ಬಂದಿದೆ. ರುಚಿಕರ ಆಹಾರ ಪ್ರಿಯ ಬೆಕ್ಕು ಕ್ರೋಶಿಕ್ ದೇಹ ಭಾರ ಇಳಿಸಲು ಇನ್ನಿಲ್ಲದ ಕಸರತ್ತು ಕೂಡ ನಡೆದಿದೆ. ಆಸಕ್ತಿದಾಯಕ ಮಾಹಿತಿ ಇಲ್ಲಿದೆ.