Latest Kannada Nation & World
IPL Auction 2025: ಈ ಸ್ಟಾರ್ ಆಟಗಾರ ಐಪಿಎಲ್ ಮೆಗಾ ಹರಾಜಿನಲ್ಲಿ 25 ರಿಂದ 30 ಕೋಟಿಗೆ ಸೇಲ್ ಆಗಲಿದ್ದಾರಂತೆ!

Rishabh Pant: ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದ್ದು, ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ಮೇಲೆ ಎಲ್ಲಾ ಫ್ರಾಂಚೈಸಿಗಳ ಕಣ್ಣು ಬಿದ್ದಿದೆ. ಇದೇ ವೇಳೆ ಸುರೇಶ್ ರೈನಾ ಅವರು ಪಂತ್ 25 ರಿಂದ 30 ಕೋಟಿ ಜಾಕ್ಪಾಟ್ ಹೊಡೆದಿದ್ದಾರೆ.