Latest Kannada Nation & World

ಅಂಬರೀಶ್‌ ಮನೆಗೆ ಜೂನಿಯರ್ ಅಂಬಿ ಆಗಮನ; ಅಭಿಷೇಕ್‌-ಅವಿವಾಗೆ ಪುತ್ರೋತ್ಸವ; ಮೊಮ್ಮಗುವನ್ನು ಮುದ್ದಾಡಿದ ಸುಮಲತಾ

Share This Post ????


ಅಭಿಷೇಕ್‌-ಅವಿವಾ ದಂಪತಿಗೆ ಗಂಡು ಮಗುವಾಗಿದೆ. ಸುಮಲತಾ ಅಂಬರೀಶ್‌ ತಮ್ಮ ಮೊಮ್ಮಗನನ್ನು ಎತ್ತಿಕೊಂಡ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ. 2023ರಲ್ಲಿ ಮದುವೆಯಾದ ಈ ಜೋಡಿ ಮದುವೆಯಾದ ಒಂದು ವರ್ಷಕ್ಕೆ ಸಿಹಿಸುದ್ದಿ ನೀಡಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!