Latest Kannada Nation & World
ಅಣ್ಣಯ್ಯ ಧಾರಾವಾಹಿ: ವೀರಭದ್ರನಿಗೆ ಸವಾಲು ಹಾಕಿದ ಪಾರು; ಶಿವು ಪಾಲಿನ ಆಸ್ತಿ ಕಾಪಾಡಲು ಪಾರು ನಿರ್ಧಾರವೇ ಸರಿ

ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಅಣ್ಣಯ್ಯ ಇಬ್ಬರೂ ಈಗ ಪಾರು ತವರಿಗೆ ಹೋಗಿದ್ದಾರೆ. ಆದರೆ ಅಲ್ಲಿನ ಪರಿಸ್ಥಿತಿ ಮಾತ್ರ ಬಿಗಡಾಯಿಸಿದೆ. ವೀರಭದ್ರ ಉಪಾಯ ಮಾಡಿಕೊಂಡು ಶಿವುನಾ ಕರೆಸಿಕೊಂಡಿದ್ದಾನೆ ಎನ್ನುವ ಸತ್ಯ ಈಗ ಪಾರುಗೆ ಅರ್ಥ ಆಗಿದೆ.