Latest Kannada Nation & World
ಅತಿಹೆಚ್ಚು ಜನರು ವೀಕ್ಷಿಸಿದ ಭಾರತದ 10 ಸಿನಿಮಾಗಳು, ಬುಕ್‌ಮೈಶೋ ವರ್ಷದ ಹಿನ್ನೋಟದಲ್ಲಿ ಬಹಿರಂಗ
ಬುಕ್ ಮೈ ಶೋ ಟಾಪ್ 10 ಸಿನಿಮಾಗಳು
ಭಾರತದಲ್ಲಿ ಈ ವರ್ಷ ಅತ್ಯಧಿಕ ಜನರು ವೀಕ್ಷಿಸಿದ ಹತ್ತು ಸಿನಿಮಾಗಳ ಪಟ್ಟಿಯನ್ನೂ ಬುಕ್ ಮೈ ಶೋ ಪ್ರಕಟಿಸಿದೆ. ಕಲ್ಕಿ 2898 ಎಡಿ, ಸ್ತ್ರೀ 2, ಪುಷ್ಪ 2, ಹನುಮಾನ್, ಅಮರನ್, ಭೂಲ್ ಭುಲ್ಲಯ್ಯಾ 3, ದೇವರ, ಗೋಟ್, ಮಂಜುಮ್ಮೆಲ್ ಬಾಯ್ಸ್, ಸಿಂಗಮ್ ಎಗೇನ್ ಸಿನಿಮಾಗಳು ಈ ಟಾಪ್10 ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.