Latest Kannada Nation & World
ಅಮಾನುಷ ಹಲ್ಲೆ, ಉಗುಳಿದ ನೀರು ಕುಡಿಯಲು ಒತ್ತಾಯ; ಕೇರಳ ಕಾಲೇಜಿನಲ್ಲಿ ಮತ್ತೊಂದು ರ್ಯಾಗಿಂಗ್, 7 ವಿದ್ಯಾರ್ಥಿಗಳು ಅಮಾನತು

ಜೂನಿಯರ್ ವಿದ್ಯಾರ್ಥಿ ಮೇಲೆ ರ್ಯಾಗಿಂಗ್ ಮಾಡಿದ ಆರೋಪದ ಮೇಲೆ ಕೇರಳದ ಕರಿಯವಟ್ಟಂ ಸರ್ಕಾರಿ ಕಾಲೇಜಿನ ಏಳು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಲಾಗಿದೆ. ಕೆಲವೇ ದಿನಗಳ ಅಂತರದಲ್ಲಿ ರಾಜ್ಯದಲ್ಲಿ ಬೆಳಕಿಗೆ ಬಂದ ಎರಡನೇ ಪ್ರಕರಣ ಇದಾಗಿದೆ.