Latest Kannada Nation & World
ಅವಿವಾ ಬಿದ್ದಪ್ಪ- ಅಭಿಷೇಕ್ ಅಂಬರೀಶ್ಗೆ ಪರ್ಫೆಕ್ಟ್ ಜೋಡಿ ಎಂದ ಫ್ಯಾನ್ಸ್
ಅವಿವಾ ಬಿದ್ದಪ್ಪ ತನ್ನ ಪತಿ ಅಭಿಷೇಕ್ ಅಂಬರೀಶ್ ಜತೆಗಿನ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳ ಜತೆಗೆ “ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳು” ಎಂದು ಶುಭಕೋರಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಸುಂದರ ಜೋಡಿ, ಪರ್ಫೆಕ್ಟ್ ಜೋಡಿ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.