Latest Kannada Nation & World
ಅಹಂಕಾರದ ಮಾತಿಗೆ ಕಾಲದ ಪೆಟ್ಟು; ಕಾವೇರಿ ಹುಚ್ಚಾಟ ನೆಲಕಚ್ಚೋ ಸಮಯ ಬಂತು

ಇಂದು ಎಲ್ಲ ಒಳ್ಳೆಯದೇ ಆಗುತ್ತದೆ ಎಂದು ಅವನು ಹೇಳುತ್ತಾನೆ. ಆಗ ಕಾವೇರಿಗೆ ಖುಷಿ ಆಗುತ್ತದೆ. ಎಲ್ಲ ತಾನು ಅಂದುಕೊಂಡ ಹಾಗೇ ಆಗುತ್ತದೆ ಎಂದು ಅವಳು ಅಂದುಕೊಳ್ಳುತ್ತಾಳೆ. ಆದರೆ ನಿಜಾಂಶ ಬೇರೆಯೇ ಇರುತ್ತದೆ. ಅವಳು ಅಂದುಕೊಂಡ ಹಾಗಲ್ಲ, ಅವಳು ಅಂದುಕೊಂಡಿರದ ರೀತಿ ಬದಲಾವಣೆ ಆಗುತ್ತದೆ ಎಂದು ಅವನು ಹೇಳುತ್ತಾನೆ. ನಿನ್ನ ಹುಚ್ಚಾಳಗಳೆಲ್ಲ ನೆಲಕಚ್ಚುವ ಸಮಯ ಬಂದಿದೆ ಎಂದು ಹೇಳುತ್ತಾನೆ.