Latest Kannada Nation & World
ಅಹಮದಾಬಾದ್‌ನಲ್ಲಿ 88 ಕಿಲೋ ಚಿನ್ನದ ಗಟ್ಟಿ, 19.66 ಕಿಲೋ ಚಿನ್ನಾಭರಣ ವಶ, ಡಿಆರ್‌ಐ, ಗುಜರಾತ್ ಎಟಿಎಸ್ ಜಂಟಿ ಶೋಧ

ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಹಾಗೂ ಗುಜರಾತ್ ಉಗ್ರ ನಿಗ್ರಹ ತಂಡ (ಗುಜರಾತ್ ಎಟಿಎಸ್) ಜಂಟಿಯಾಗಿ ಶೋಧ ಕಾರ್ಯಾಚರಣೆಯ ವೇಳೆ 11 ಐಷಾರಾಮಿ ವಾಚುಗಳನ್ನು ವಶಪಡಿಸಲಾಗಿದೆ. ಇದರಲ್ಲಿ ಜೇಕಬ್ ಆಂಡ್ ಕಂಪನಿ ಟೈಮ್‌ಪೀಸ್‌ನ ವಜ್ರ ಖಚಿತ ಪಟೇಕ್ ಫಿಲಿಪ್ ವಾಚ್, ಫ್ರಾಂಕ್ ಮುಲ್ಲರ್ ವಾಚ್‌ಗಳೂ ಇವೆ. ಇದಲ್ಲದೆ, 19.66 ಕಿಲೋ ತೂಕದ ವಜ್ರ ಖಚಿತ ಹಾಗೂ ಇತರೆ ಚಿನ್ನಾಭರಣಗಳನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ 1,.37 ಕೋಟಿ ರೂಪಾಯಿ ಇರಬಹುದು ಎಂದು ಸಚಿವಾಲಯ ಹೇಳಿದೆ.