Latest Kannada Nation & World
ಆ ಒಂದು ಪೋಸ್ಟ್ನಿಂದ ಎಲ್ಲಿ ನೋಡಿದ್ರೂ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಡಿವೋರ್ಸ್ ಸುದ್ದಿ! ಏನಾಯ್ತು ನಮ್ಮ ಸೆಲೆಬ್ರೆಟಿ ಜೋಡಿಗೆ?

Virat Kohli: ಸುಮಾರು 3 ದಶಕಗಳ ದಾಂಪತ್ಯದ ನಂತರ ಎಆರ್ ರೆಹಮಾನ್ ಅವರ ಪತ್ನಿ ಸಾಯಿರಾ ಬಾನು ಅವರ ಡಿವೋರ್ಸ್ ಸುದ್ದಿಯ ಬೆನ್ನಲ್ಲೇ ವಿರಾಟ್ ಕೊಹ್ಲಿ ಹಂಚಿಕೊಂಡ ಪೋಸ್ಟ್, ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿ ಹಬ್ಬಿದೆ.