Latest Kannada Nation & World
ಆಫ್ ಸ್ಟಂಪ್ ಹೊರಗಿನ ಎಸೆತಗಳ ಪಜಲ್, ನಿಲ್ಲುತ್ತಿಲ್ಲ ವಿರಾಟ್ ಕೊಹ್ಲಿ ಸ್ಟ್ರಗಲ್; 4 ವರ್ಷದಲ್ಲಿ 22 ಬಾರಿ ಒಂದೇ ರೀತಿ ಔಟ್

Virat Kohli: ವಿರಾಟ್ ಕೊಹ್ಲಿ ಅವರ ಆಫ್ ಸ್ಟಂಪ್ ಹೊರಗಿನ ಎಸೆತಗಳಿಗೆ ಔಟ್ ಆಗುತ್ತಿರುವ ಸಮಸ್ಯೆ ಬಗೆಹರಿದಿಲ್ಲ. ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲೂ ಅದೇ ರೀತಿ ಔಟಾಗಿ ನಿರಾಸೆ ಮೂಡಿಸಿದ್ದಾರೆ.