Latest Kannada Nation & World
ಆರಾಮ್ ಅರವಿಂದ ಸ್ವಾಮಿ ಚಿತ್ರವಿಮರ್ಶೆ; ಇದು ಸಾಮಾನ್ಯವಾಗಿ ಎಲ್ಲರ ಜೀವನದ ಕಥೆ – ಪ್ರೀತಿ ಸೋತು ಬದುಕು ಗೆದ್ದ ಚಿತ್ರ

ಆರಾಮ್ ಅರವಿಂದ ಸ್ವಾಮಿ ಸಿನಿಮಾ ಹೆಸರು ವಿಭಿನ್ನವಾಗಿದೆ. ಹೆಸರಿಗೆ ಹಾಸ್ಯದ ಸ್ಪರ್ಷವಿದೆ. ಸಿನಿಮಾದಲ್ಲಿ ಹಾಸ್ಯವಿದ್ದರೂ ಸಿನಿಮಾದ ಕಥನ ಗಂಭೀರವಾಗಿದೆ. ಹೇಗಿದೆ ಆರಾಮ್ ಅರವಿಂದ ಸ್ವಾಮಿ ಚಿತ್ರ ಎಂಬ ಪ್ರಶ್ನೆಗೆ ಇಲ್ಲೇ ಇದೆ ಉತ್ತರ.