Latest Kannada Nation & World
ಆಸ್ಟ್ರೇಲಿಯಾ vs ಇಂಗ್ಲೆಂಡ್ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ; ಮತ್ತೆ ಮುಜುಗರಕ್ಕೆ ತುತ್ತಾದ ಪಾಕಿಸ್ತಾನ ಫುಲ್ ಟ್ರೋಲ್

ಪಂದ್ಯ ನಡೆಯುತ್ತಿರುವುದು ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ. ಅದು ಕೂಡಾ ಪಾಕಿಸ್ತಾನದಲ್ಲಿ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಯಾವುದೇ ಪಂದ್ಯ ಪಾಕ್ನಲ್ಲಿ ನಡೆಯುತ್ತಿಲ್ಲ. ಆದರೂ, ಲಾಹೋರ್ನಲ್ಲಿ ಭಾರತದ ರಾಷ್ಟ್ರಗೀತೆಯ ಸಾಲುಗಳು ಮೊಳಗಿವೆ. ಇದರಿಂದ ಪಿಸಿಬಿ ಟ್ರೋಲ್ ಆಗುತ್ತಿದೆ.