Latest Kannada Nation & World
ಆಸ್ಟ್ರೇಲಿಯಾಗೆ ಹಾರಿದ 2 ವರ್ಷದೊಳಗೆ ಭಾರತಕ್ಕೆ ಶಿಫ್ಟ್ ಆಗಲು ನಿರ್ಧರಿಸಿದ ದಂಪತಿ; ಮೆಲ್ಬೋರ್ನ್‌ಗಿಂತ ಬೆಂಗಳೂರು ಬೆಸ್ಟ್ ಅಂತೆ
ಭಾರತದ ಮೂಲದ ದಂಪತಿಯೊಂದು ಆಸ್ಟ್ರೇಲಿಯಾಗೆ ತೆರಳಿದ 2 ವರ್ಷಗಳಲ್ಲೇ ಮತ್ತೆ ತವರಿಗೆ ಮರಳಲು ಯೋಜಿಸಿದ್ದಾರೆ. ಅವರ ಆದ್ಯತೆ ಪಟ್ಟಿಯಲ್ಲಿ ಬೆಂಗಳೂರು ನಗರವಿದೆ. ಆಸೀಸ್‌ನಲ್ಲಿ ಜೀವನ ವೆಚ್ಚ ಹೆಚ್ಚಿದ್ದು, ಅದಕ್ಕಿಂತ ಉದ್ಯಾನ ನಗರಿ ಬೆಸ್ಟ್ ಎಂದಿದ್ದಾರೆ.