Latest Kannada Nation & World
ಇಂಗ್ಲೆಂಡ್ ವಿರುದ್ಧ ಇಬ್ರಾಹಿಂ ಜದ್ರಾನ್ ವಿಶ್ವದಾಖಲೆಯ ಶತಕ; ಸೆಂಚುರಿ ಬಾರಿಸಿ ಕೈಮುಗಿದು ನಿಂತ ಅಫ್ಘಾನಿಸ್ತಾನ ಬ್ಯಾಟರ್

ಶತಕ ಸಿಡಿಸಿದ ಜದ್ರಾನ್, ಡ್ರೆಸಿಂಗ್ ರೂಮ್‌ನತ್ತ ನೋಡಿ ಭಿನ್ನ ಸನ್ನೆ ಮಾಡಿದರು. ಕೈಮುಗಿದು ನಿಂತು ಗಮನ ಸೆಳೆದರು. ಶತಕದ ನಂತರ ಮತ್ತಷ್ಟು ಅಬ್ಬರದಾಟವಾಡಿದ ಜದ್ರಾನ್, ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಎಸೆದ 44 ಓವರ್‌ನಲ್ಲಿ 20 ರನ್ ಸಿಡಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಆರ್ಚರ್ ಒಂದೇ ಓವರ್‌ನಲ್ಲಿ ಬಿಟ್ಟುಕೊಟ್ಟ ಗರಿಷ್ಠ ರನ್ ಇದಾಗಿದೆ.
(REUTERS)