Latest Kannada Nation & World
ಒಟಿಟಿಯಲ್ಲಿ ಹವಾ ಸೃಷ್ಟಿಸಿದೆ ಕಂಟ್ರೋಲ್, ಮನುಷ್ಯ–AI ಸಂಬಂಧ ಬಿಂಬಿಸುವ ಅನನ್ಯಾ ಪಾಂಡೆ ಸಿನಿಮಾಕ್ಕೆ ಸಿಕ್ತು ಪ್ರೇಕ್ಷಕರ ಬಹುಪರಾಕ್

ಟ್ರೇಲರ್ ಮೂಲಕ ಕುತೂಹಲ ಹುಟ್ಟಿಸಿದ್ದ ಅನನ್ಯಾ ಪಾಂಡೆ ನಟನೆಯ ‘ಕಂಟ್ರೋಲ್‘ ಸಿನಿಮಾವು ನೆಟ್ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿದೆ. ನಾಲ್ಕು ಭಾಷೆಗಳಲ್ಲಿ ಸ್ಟ್ರೀಮ್ ಆಗುತ್ತಿರುವ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮನುಷ್ಯ ಹಾಗೂ AI ನಡುವಿನ ಸಂಬಂಧ ಬಿಂಬಿಸುವ ಚಿತ್ರದ ಬಗ್ಗೆ ಪ್ರೇಕ್ಷಕರ ರೆಸ್ಪಾನ್ಸ್ ಹೀಗಿದೆ.