Latest Kannada Nation & World
ಕಾಮಿಡಿಯಿಂದ ಸೈಕಲಾಜಿಕಲ್ ಥ್ರಿಲ್ಲರ್ ವರೆಗೆ.. ಈ ವಾರಾಂತ್ಯ ಒಟಿಟಿಗೆ ಲಗ್ಗೆ ಇಟ್ಟ ಹತ್ತು ಹಲವು ಸಿನಿಮಾ, ವೆಬ್ಸಿರೀಸ್ಗಳು ಹೀಗಿವೆ

OTT Releases This Week: ಒಟಿಟಿಯಲ್ಲಿ ಈ ವಾರ ಒಂದಲ್ಲ ಎರಡಲ್ಲ ಹತ್ತು ಹಲವು ಬೇರೆ ಬೇರೆ ಜಾನರ್ನ ಸಿನಿಮಾಗಳು ಸ್ಟ್ರೀಮಿಂಗ್ ಆರಂಭಿಸಿವೆ. ಅದರಲ್ಲೂ ಆಯ್ದ ಒಂದಷ್ಟು ಸಿನಿಮಾಗಳು ಇಲ್ಲಿವೆ. ಈ ವಾರಾಂತ್ಯಕ್ಕೆ ನಿಮ್ಮ ಲಿಸ್ಟ್ನಲ್ಲಿ ಈ ಸಿನಿಮಾ ಮತ್ತು ವೆಬ್ಸಿರೀಸ್ಗಳಿರಲಿ.