Latest Kannada Nation & World

ಕಾಲ ಬಳಿಯೇ ಇದ್ದ ಚೆಂಡು ಹುಡುಕಲು ಒದ್ದಾಡಿದ ಇಶಾನ್ ಕಿಶನ್; ಫೀಲ್ಡಿಂಗ್ ಪರಿ ನೋಡಿ ತಲೆ ಕೆರೆದುಕೊಂಡ ಕಮಿನ್ಸ್‌ -Video

Share This Post ????


ಐಪಿಎಲ್ 2025: ಇಶಾನ್ ಕಿಶನ್ ಫೀಲ್ಡಿಂಗ್ ನೋಡಿ, ಎಸ್‌ಆರ್‌ಎಚ್‌ ನಾಯಕ ಪ್ಯಾಟ್ ಕಮಿನ್ಸ್ ತಲೆ ಕೆರೆದುಕೊಂಡಿದ್ದಾರೆ. ಕಾಲ ಬಳಿಯೇ ಚೆಂಡು ಬಿದ್ದಿದ್ದರೂ, ಅದನ್ನು ಹುಡುಕಲು ಕಿಶನ್‌ ತಡಬಡಾಯಿಸಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

Related Articles

Leave a Reply

Your email address will not be published. Required fields are marked *

Back to top button
Home
Search
Hot News
Advertise
error: Content is protected !!