Latest Kannada Nation & World
ಕಾಲಿವುಡ್ಗೆ ನೆಗೆದ ಮೇಘಾ ಶೆಟ್ಟಿ, ಕಾಲೈಯಾನ್ಗೆ ನಾಯಕಿ

ಕನ್ನಡ ನಟಿ ಮೇಘಾ ಶೆಟ್ಟಿ ಕಾಲಿವುಡ್ಗೆ ನೆಗೆದಿದ್ದಾರೆ. ತಮಿಳು ಚಿತ್ರರಂಗದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಹೊಸ ತಮಿಳು ಸಿನಿಮಾ “ಕಾಲೈಯಾನ್” ಮುಹೂರ್ತ ನಡೆದಿದೆ. ಎಂ ಗುರು ನಿರ್ದೇಶನದ ಈ ಸಿನಿಮಾವನ್ನು ಝಾಂಬರ ಎಂಟರ್ಟೈನ್ಮೆಂಟ್ನಡಿ ಧರ್ಮರಾಜ್ ವೇಲುಚಾಮಿ ನಿರ್ಮಿಸುತ್ತಿದ್ದಾರೆ.