Latest Kannada Nation & World
ಕೇಂದ್ರ ಬಜೆಟ್ ವಿಶೇಷ; ಹಳೆ ಆದಾಯ ತೆರಿಗೆ ವ್ಯವಸ್ಥೆಯಲ್ಲಿ 70 ವಿಧದ ವಿನಾಯಿತಿ

ತೆರಿಗೆ ವಿನಾಯಿತಿ, ಕಡಿತ ವಿಧಗಳಿವು
ಹೌಸ್ ರೆಂಟ್ ಅಲೋವೆನ್ಸ್ (ಎಚ್ಆರ್ಎ), ಎಲ್ಟಿಎ, ಪ್ರಮಾಣಿತ ಕಡಿತ ಸೇರಿ ಆದಾಯ ತೆರಿಗೆ ಸೆಕ್ಷನ್ 80 ಸಿಯಿಂದ 80 ಯು ತನಕ ವಿವಿಧ ತೆರಿಗೆ ವಿನಾಯಿತಿ, ಕಡಿತಗಳು ಲಭ್ಯ ಇವೆ