Latest Kannada Nation & World
ಕೇವಲ 7 ರನ್‌ಗೆ ತಂಡ ಆಲೌಟ್, 6 ಆಟಗಾರರು 0; ಇದು ಅಂತಾರಾಷ್ಟ್ರೀಯ ಪಂದ್ಯದ ಅತ್ಯಂತ ಕಳಪೆ ದಾಖಲೆ

ನೈಜೀರಿಯಾ ವಿರುದ್ಧದ ಪಂದ್ಯದಲ್ಲಿ ಐವರಿ ಕೋಸ್ಟ್ ತಂಡ ಕಳಪೆ ದಾಖಲೆ ನಿರ್ಮಿಸಿದೆ. ಟಿ20 ಸ್ವರೂಪದಲ್ಲಿ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆಗಿ ಅನಗತ್ಯ ರೆಕಾರ್ಡ್ ನಿರ್ಮಾಣವಾಗಿದೆ. ಕೇವಲ 7 ರನ್‌ಗಳಿಗೆ ತಂಡ ಆಲೌಟ್ ಆಗಿದೆ.