Latest Kannada Nation & World
ಕೊಹ್ಲಿಗೆ ಹುಟ್ಟುಹಬ್ಬದ ಸಂಭ್ರಮ; 36ರ ಹರೆಯದ ವಿರಾಟ್ ಫ್ಯಾಷನ್ ಸೆನ್ಸ್ ಗಮನಿಸಿ

ಭಾರತೀಯ ಕ್ರಿಕೆಟರ್ ವಿರಾಟ್ ಕೊಹ್ಲಿಗೆ ಇಂದು (ನವೆಂಬರ್ 5) ಜನ್ಮದಿನ. 36ನೇ ವಯಸ್ಸಿಗೆ ಕಾಲಿಟ್ಟಿರುವ ಕೊಹ್ಲಿ ತಮ್ಮ ಅದ್ಭುತ ಆಟ ಮಾತ್ರವಲ್ಲ, ಸ್ಟೈಲಿಶ್ ಲುಕ್ನಿಂದಲೂ ಹೆಸರುವಾಸಿ