Astrology
ಕೌಟುಂಬಿಕ ಜೀವನದಲ್ಲಿ ನೋವು ತುಂಬಿರುತ್ತದೆ, ಸಂಗಾತಿಯ ಆರೋಗ್ಯದ ಮೇಲೆ ಗಮನವಿಡಿ; ಡಿ. 18ರ ದಿನಭವಿಷ್ಯ
ಡಿಸೆಂಬರ್ 18ರ ದಿನ ಭವಿಷ್ಯ: ಇಂದು ದ್ವಾದಶ ರಾಶಿಯವರಿಗೆ ಮಿಶ್ರಫಲಗಳಿವೆ. ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ನಕಾರಾತ್ಮಕ ಯೋಚನೆಗಳಿಂದ ದೂರವಿದ್ದಷ್ಟೂ ಉತ್ತಮ. ವ್ಯಾಪಾರದಲ್ಲಿ ಸುಧಾರಣೆ ಸಾಧ್ಯತೆ. ಕೌಟುಂಬಿಕ ಜೀವನದಲ್ಲಿ ನೋವು ತುಂಬಿರಲಿದೆ. ಮಕ್ಕಳಿಂದು ಶುಭ ಸುದ್ದಿ ಸಿಗಲಿದೆ.