Latest Kannada Nation & World
ಕ್ರಿಕೆಟ್ ಸ್ಟೇಡಿಯಂ ಸ್ಟ್ಯಾಂಡ್ಗಿಟ್ಟಿದ್ದ 104 ಪಂದ್ಯ ಗೆದ್ದ ಭಾರತದ ದಿಗ್ಗಜ ನಾಯಕನ ಹೆಸರು ಕಿತ್ತಾಕಲು ಹೆಚ್ಸಿಎ ಆದೇಶ

ಮೊಹಮ್ಮದ್ ಅಜರುದ್ದೀನ್ ವೃತ್ತಿಜೀವನ
1984ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. 99 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದ ಅಜರುದ್ದೀನ್, 22 ಶತಕ, 21 ಅರ್ಧಶತಕ ಸಹಿತ 6215 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 45.04. ಇನ್ನು ಏಕದಿನ ಕ್ರಿಕೆಟ್ನಲ್ಲಿ 334 ಪಂದ್ಯಗಳನ್ನಾಡಿರುವ ಅಜರುದ್ದೀನ್, 9378 ರನ್ ಸಿಡಿಸಿದ್ದಾರೆ. 7 ಶತಕ, 58 ಅರ್ಧಶತಕಗಳು ಅವರ ಒಡಿಐ ಕರಿಯರ್ನಲ್ಲಿವೆ. ಬ್ಯಾಟಿಂಗ್ ಸರಾಸರಿ 36.92. ಇನ್ನು ಅವರು ನಾಯಕನಾಗಿಯೂ ಉತ್ತಮ ದಾಖಲೆ ಹೊಂದಿದ್ದಾರೆ. ಆತನ ನಾಯಕತ್ವದಲ್ಲಿ ಭಾರತ 104 ಪಂದ್ಯಗಳಲ್ಲಿ ಗೆದ್ದಿದೆ.