Latest Kannada Nation & World
ಕ್ರಿಸ್‌ಮಸ್‌ಗೆ ಥಿಯೇಟರ್‌ನಲ್ಲಿ ಯಾವ ಸಿನಿಮಾ ನೋಡ್ತಿರಿ? ಮ್ಯಾಕ್ಸ್‌ನಿಂದ ಬೇಬಿ ಜಾನ್ ತನಕ
ಡಿಸೆಂಬರ್ 25ರಂದು ಕ್ರಿಸ್‌ಮಸ್ ಹಬ್ಬದ ರಜೆಯ ದಿನ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್, ಮೋಹನ್ ಲಾಲ್ ನಟನೆ ಮತ್ತು ನಿರ್ದೇಶನದ ಬರೋಜ್, ಬಾಲಿವುಡ್‌ನಲ್ಲಿ ಬೇಬಿ ಜಾನ್, ಶ್ರೀಕಾಕುಳಂ ಶೆರ್ಲಾಕ್‌ಹೋಮ್ಸ್ ಬಿಡುಗಡೆಯಾಗಲಿದೆ.