Latest Kannada Nation & World
ಗಂಗಕ್ಕ ಮಾಡಿದ ಅವಾಂತರದಿಂದ ಕೀರ್ತಿಗೆ ತೊಂದರೆ; ಸುಪ್ರಿತಾ ವಿರುದ್ಧ ಮಾತನಾಡಿದ ಲಕ್ಷ್ಮೀ
ಅದೆಲ್ಲ ಆಗಿದ್ದು ಇವರು ಪಾರ್ಟಿ ಮಾಡಿದ ಕಾರಣಕ್ಕೆ ಎಂದು ಲಕ್ಷ್ಮೀ ಬೈಯ್ಯುತ್ತಿದ್ದಾಳೆ. ಸುಪ್ರಿತಾ, ಕೀರ್ತಿ ತಾಯಿ ಹಾಗೂ ಗಂಗಕ್ಕ ಕೂತು ಬೈಸಿಕೊಳ್ಳುತ್ತಿದ್ದಾರೆ. ಕೊನೆಗೆ ಕೀರ್ತಿ ಅಮ್ಮ ಹೇಳುತ್ತಾರೆ.”ನಾವು ಬೇಕು ಎಂದು ಇದ್ಯಾವುದನ್ನು ಮಾಡಿಲ್ಲ. ಕೀರ್ತಿ ನಿದ್ದೆ ಮಾಡಿದ್ದಾಳಾ? ಇಲ್ವಾ? ಅನ್ನೊದನ್ನು ನೋಡಿಕೊಂಡೆ ಪಾರ್ಟಿ ಮಾಡಿದಿವಿ. ಆದ್ರೂ ಹೀಗಾಗುತ್ತದೆ ಎಂದು ನಾವು ಅಂದುಕೊಂಡಿರಲಿಲ್ಲ” ಎಂದು. ಸುಪ್ರಿತಾ ತಾನೂ ಧ್ವನಿಗೂಡಿಸುತ್ತಾಳೆ.